ಬಂಟ್ವಾಳ ಶಾಸಕರ 06 ಲಕ್ಷ ಅನುದಾನದಲ್ಲಿ ನರಿಕೊಂಬು ಗ್ರಾಮದ ಬಿಲ್ಲಾಡಿ ರಸ್ತೆ ಕಾಂಕ್ರಿಟೀಕರಣಗೊಂಡಿದ್ದು ಮಾನ್ಯ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ನೂತನ ರಸ್ತೆಯನ್ನು ಉದ್ಘಾಟಿಸಿದರು.DSC_0183

ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು,ಜಿ.ಪಂ ಉಪಾಧ್ಯಕ್ಷರಾದ ಕಸ್ತೂರಿ ಪಂಜ,ಜಿ.ಪಂ ಸದಸ್ಯರಾದ ಕಮಲಾಕ್ಷಿ.ಕೆ.ಪೂಜಾರಿ,ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ,ನರಿಕೊಂಬು ಗ್ರಾ.ಪಂ ನಿಕಟಪೂರ್ವ ಅಧ್ಯಕ್ಷರಾದ ಯಶೋಧರ ಕರ್ಬೆಟ್ಟು,ಪ್ರಮುಖರಾದ ಕಿಶೋರ್ ಶೆಟ್ಟಿ, ಪ್ರೇಮನಾಥ ಶೆಟ್ಟಿ,ನಾರಾಯಣ ಪೂಜಾರಿ ಕೇದಿಗೆ,ನಾಗೇಶ್ ಪೂಜಾರಿ,ಲೋಕೇಶ್ ಪೂಜಾರಿ,ಕೃಷ್ಣಪ್ಪ,ಸತೀಶ್, ಶಾಂತಪ್ಪ ಪೂಜಾರಿ,ಪ್ರವೀಣ ಬರೆ,ಮಾನ್ವಿ,ಹೀಮಾ, ನವೀನ್ ಕರ್ಬೆಟ್ಟು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *