ಬಂಟ್ವಾಳ:    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲ್ಲಡ್ಕ ವಲಯದ ಆಶ್ರಯದಲ್ಲಿ ವೀರಕಂಭ ಗ್ರಾಮದ ಮಜಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್  ಹಿರಿಯ  ಪ್ರಾರ್ಥಮಿಕ ಶಾಲೆಯಲ್ಲಿ  ವೀರಕಂಭ ಒಕ್ಕೂಟದ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು,
IMG-20200709-WA0135
ಒಕ್ಕೂಟದ ಅಧ್ಯಕ್ಷ   ಕೊರಗಪ್ಪ ನಾಯ್ಕ ಸಿಂಗೇರಿ ರವರು ಶಾಲಾ ಔಷಧಿ ವನದಲ್ಲಿ ಲಿಂಬೆ ಗಿಡ ನೆಡುವ  ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ,  ಯೋಜನೆಯ. ಕಲ್ಲಡ್ಕ ವಲಯ ಮೇಲ್ವಿಚಾರಕಿ ಪ್ರೇಮಾ. ಈ ಕಾರ್ಯಕ್ರಮದ ಧ್ಯೇಯೋದ್ದೇಶ,  ಯೋಜನೆಯ ಕಾರ್ಯಕ್ರಮ ಹಾಗೂ ಕೋವಿಡ್  19  ಕುರಿತು ಮಾಹಿತಿ ನೀಡಿದರು ,ಇದೇ ವೇಳೆ  ಗುಂಪಿನ ಸದಸ್ಯರಿಗೆ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು , ಕಾರ್ಯಕ್ರಮ ದಲ್ಲಿ ಒಕ್ಕೂಟದ ಪದಾಧಿಕಾರಿಗಳು, ಜನಜಾಗೃತಿ ವೇದಿಕೆ ಸದಸ್ಯ ವೀರಪ್ಪ ಮೂಲ್ಯ , ಶಾಲಾ ಶಿಕ್ಷಕಿ ಸಂಗೀತ ಶರ್ಮ ಉಪಸ್ಥಿತರಿದ್ದರು,  ಗುಲ್ಸನ ಬಾನು ಸ್ವಾಗತಿಸಿ. , ಸುನೀತಾ ವಂದಿಸಿದರು ಸೇವಾ ಪ್ರತಿನಿಧಿ  ರೇವತಿ ಕಾರ್ಯಕ್ರಮ ನಿರೂಪಿಸಿದರು,

By Suddi9

Leave a Reply

Your email address will not be published. Required fields are marked *