ಕೈಕಂಬ: ಕೆಪಿಸಿಸಿಯ  ನೂತನ ರಾಜ್ಯಾಧ್ಯಕ್ಷರ  ಪ್ರತಿಜ್ಞಾ ಕಾರ್ಯಕ್ರಮದ ಪೂರ್ವತಯಾರಿ ಕುರಿತಂತೆ ಚರ್ಚಿಸಲು ಮುತ್ತೂರು ವಲಯ  ಕಾಂಗ್ರೆಸ್ ಕಾರ್ಯಕರ್ತರ ಸಭೆಯು   ಮುತ್ತೂರು ಮಾರ್ಗದಂಗಡಿಯಲ್ಲಿ ಮಂಗಳವಾರ ನಡೆಯಿತು.

20200630_224305ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸುರೇಂದ್ರ ಕಂಬಳಿ, ತಾಲೂಕು ಪಂಚಾಯತ್ ಸದಸ್ಯರಾದ  ಅಬ್ದುಲ್ ಸಮದ್, ಗಂಜಿಮಠ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾದ ಝಾಕೀರ್ ಸುರಲ್ಪಾಡಿ,  ಬಾಷಾ ಮಾಸ್ಟರ್,   ಮುತ್ತೂರು ವಲಯ ಕಾಂಗ್ರೆಸ್ ನ ಅಧ್ಯಕ್ಷ ಹರಿಯಪ್ಪ ಮುತ್ತೂರು,   ಮಂಗಳೂರು ಉತ್ತರ ದ ಯುವ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಆಳ್ವ , ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಶೆಟ್ಟಿ,  ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ  ರುಕ್ಮಿಣಿ,   ಫ್ಲೋರಿನ್ ಫೆರ್ನಾಂಡಿಸ್,  ವಲಯ ಕಾಂಗ್ರೆಸ್ ನ ಕಾರ್ಯಕರ್ತರು ಮತ್ತು  ಯುವ ಕಾಂಗ್ರೆಸ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು.

20200630_224247

By suddi9

Leave a Reply

Your email address will not be published. Required fields are marked *