ಉಡುಪಿ : ದಿಶಾ ಕಮ್ಯೂನಿಕೇಶನ್ ಕಟಪಾಡಿ ಇದರ ವತಿಯಿಂದ ಕಟಪಾಡಿ ಎಸ್.ವಿ.ಎಸ್ ಶಾಲಾ ರಂಗಮಂದಿರದಲ್ಲಿ ನಡೆದ ಕಲಾವಿದರುಗಳಿಗೆ ಕಿಟ್ ವಿತರಣಾ ಕಾಯ೯ಕ್ರಮದಲ್ಲಿ 50 ಬಾರಿ ರಕ್ತದಾನ ಮಾಡಿದ ರಾಘವೇಂದ್ರ ಪ್ರಭು,ಕವಾ೯ಲು ರವರನ್ನು ಗೌರವಿಸಲಾಯಿತು.

ಈ ಸಂದಭ೯ದಲ್ಲಿ ಸಂಸ್ಥೆಯ ಆಡಳಿತ ಮoಡಳಿ ಅಧ್ಯಕ್ಷ ಸತ್ಯೇoದ್ರ ಪೈ , ಪ್ರಕಾಶ್ ಸುವಣ೯ ಕಟಪಾಡಿ ಮುಂತಾದವರಿದ್ದರು.