ಬಂಟ್ವಾಳ: ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ 10 ಲಕ್ಷ ರೂ. ಅನುದಾನದಲ್ಲಿ ಅಮ್ಮುಂಜೆ ಗ್ರಾಮದ ಕಂಬಳ ಪೊಡಿಕಲ ರಸ್ತೆ ಕಾಮಗಾರಿಗೆ ಗುದ್ಧಲಿ ಪೂಜೆಯನ್ನು ನೆರವೇರಿಸಲಾಯಿತು. ಸ್ಥಳೀಯ ಪ್ರಮುಖರಾದ ಕೊಡ್ಮಾಣ್ ಕಾಂತಪ್ಪ ಶೆಟ್ಟಿಯವರು ಗುದ್ದಲಿ ಪೂಜೆ ನೆರವೇರಿಸಿ ಶುಭಹಾರೈಸಿದರು.IMG-20200515-WA0046

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪದ್ಯಾಕ್ಷ ವಾಮನ ಆಚಾರ್ಯ ಪಂಚಾಯತ್ ಸದಸ್ಯರಾದ ರೋನಾಲ್ಡ್ ,ಶೀನ ಬೆಳ್ಚಡ, ಜನಾರ್ದನ ಬಾರಿಂಜೆ ,ಕಾರ್ತಿಕ್ ಬಲ್ಲಾಳ್,ಸುರೇಶ್ ಸಾಲಿಯಾನ್ ,ಪ್ರಸಾದ್ ಬೆಂಜನಪದವು ,ರಾಧಾಕೃಷ್ಣ ತಂತ್ರಿ ,ಸಂದೀಪ್ ಬೆಂಜನಪದವು ಮೊದಲಾದವರು   ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *