ಪುತ್ತೂರು: ಜಯ ಸಂಘಟನೆಯ ಸ್ಥಾಪಕ ಮುತ್ತಪ್ಪ‌ ರೈ ನಿಧನ.ಕೆಲವು ಸಮಯದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ  ಮಾಜಿ‌  ಅಂಡರ್ ವರ್ಲ್ಡ್ ಡಾನ್   ಜಯಕರ್ನಾಟಕ  ಸಂಘಟನೆ ಸಂಸ್ಥಾಪಕ ಮುತ್ತಪ್ಪ   ರೈ  (68) ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.308943ad-f1ed-44a5-8411-b9314f396ae3

 

ಕಳೆದ ಕೆಲವು ತಿಂಗಳಿನಿಂದ ತೀವೃ ಅನಾರೋಗ್ಯಕ್ಕೆ ತುತ್ತಾಗಿದ್ದ  ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.  ಇಬ್ಬರು ಪುತ್ರರು ಮೂವರು ಸಹೋದರರು  ಒಬ್ಬ ಸಹೋದರಿ ಹಾಗೂ ಕುಟುಂಬ ವರ್ಗ ಸೇರಿದಂತೆ ಸಾವಿರಾರು ಅಭಿಮಾನಿಗಳನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *