ಬಂಟ್ವಾಳ : ರಿಕ್ಷಾ ಡ್ರೈವರ್ಸ್ ಅಸೋಶಿಯೇಶನ್ ರಿ. ಬಂಟ್ವಾಳ ಇದರ ವತಿಯಿಂದ ಶಾಸಕರಾದ ರಾಜೇಶ್ ನಾೈಕ್ ರವರ ಸಹಕಾರದೊಂದಿಗೆ ಬಿ.ಸಿ.ರೋಡ್ ನ ರಿಕ್ಷಾ ಭವನದಲ್ಲಿ ಸಂಘದ 152 ಸದಸ್ಯರಿಗೆ ಆಹಾರ ಧಾನ್ಯದ ಕಿಟ್ ನ್ನು ವಿತರಿಸಲಾಯಿತು.DSC_8578

ಸಂಘದ ಅಧ್ಯಕ್ಷರಾದ ನ್ಯಾಯವಾದಿ ರಾಜೇಶ್ ಬೊಳ್ಳುಕಲ್ಲು , ಉಪಾಧ್ಯಕ್ಷ ಬಿ.ಹುಸೇನ್, ಕಾರ್ಯದರ್ಶಿ ಚಂದ್ರಶೇಖರ, ಖಜಾಂಚಿ ಕೃಷ್ಣಪ್ಪ ಮಡಿವಾಳ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *