ಬಂಟ್ವಾಳ:ಬಂಟ್ವಾಳ ಕಸ್ಬಾ ಗ್ರಾಮ ನಿವಾಸಿ ಕೋವಿಡ್ ಸೋಂಕಿನಿಂದ ಮಂಗಳೂರಿನಲ್ಲಿ ಮೃತಪಟ್ಟಿದ್ದು, ಈ ಸಂದರ್ಭ ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ಮತ್ತವರ ಪತಿಯ ಭಾವಚಿತ್ರವನ್ನು ಬಿತ್ತರಿಸಿದ ಆರೋಪದಲ್ಲಿ ವಿಲಿಯಂ ಪಿಂಟೊ ಮತ್ತು ಇನ್ನೋರ್ವ ವ್ಯಕ್ತಿ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *