ಉಡುಪಿ : ಮಹಿಳಾ ಸಮಾಜ ಮಣಿಪಾಲ ಇದರ ವತಿಯಿಂದ ಸರಳೀಬೆಟ್ಟು ನಿರಾಶ್ರೀತ ಕಾಮಿ೯ಕ 200 ಕುಟುಂಬಗಳಿಗೆ ರೇಶನ್ ಕಿಟ್ ಎ.19 ರಂದು ನೀಡಲಾಯಿತು.ಸುಮಾರು 700 ಜನರು ಇದರ ಪ್ರಯೋಜನ ಪಡೆದರು.
ಅಲ್ಲದೆ 25 ಕೊರಗ ಕುಟುಂಬಗಳಿಗೂ ಅಕ್ಕಿಯನ್ನು ನೀಡಲಾಯಿತು. ಈ ಸಂದಭ೯ದಲ್ಲಿ ಹೋಂ ಡಾಕ್ಟರ್ ಫವ್ಡೇಶನ್’ ಹೆಲ್ಫಿoಗ್ ಹ್ಯಾ೦ಡ್ ತಂಡವು ಸಹಕರಿಸಿದೆ.ಖ್ಯಾತ ಮನೋ ವೈದ್ಯ ಡಾ||ಪಿ.ವಿ ಭಂಡಾರಿ, ಅಧ್ಯಕ್ಷೆ ದೀಪಾ ಭಂಡಾರಿ, ನಗರಸಭಾ ಸದಸ್ಯೆ ವಿಜಯಲಕ್ಷಿ , ಡಾII ಶಶಿಕಿರಣ್, ನಾಗರಾಜ್, ರಾಘವೇಂದ್ರ ಕವಾ೯ಲು, ಪೂಣಿ೯ಮಾ ಶೆಟ್ಟಿ, ಸರಿತಾ ಸಂತೋಷ್, ರಾಘವೇoದ್ರ ಪೂಜಾರಿ, ಬಂಗಾರಪ್ಪಪ ಮುಂತಾದವರಿದ್ದರು.
