ಉಡುಪಿ : ಕನಾ೯ಟಕ ಗಡಿನಾಡ ಸಮ್ಮೇಳನ ಕಾಸರಗೋಡಿನಲ್ಲಿ ಎ.4 ರಂದು ನಡೆಯಲಿದ್ದು, ಈ ಸಂದಭ೯ದಲ್ಲಿ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಾಮಾಜಿಕ ಸೇವಾ ಮತ್ತು ಯುವ ಸಂಘಟನೆ ವಿಭಾಗದಲ್ಲಿ ಸ್ವಚ್ಚ ಭಾರತ್ ತಂಡದ ರಾಘವೇಂದ್ರ ಪ್ರಭು ಕವಾ೯ಲು ರವರಿಗೆ ” ಗಡಿನಾಡ ಧ್ವನಿ ಸಮಾಜ ಸೇವಾ ಭೂಷಣ  ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಮ್ಮೇಳನದ ರೂವಾರಿ ಅಬುಬಕರ್ ಎಂ ತಿಳಿಸಿದ್ದಾರೆ.FC7_8908

By suddi9

Leave a Reply

Your email address will not be published. Required fields are marked *