ಬಂಟ್ವಾಳ:    ರಾಜ್ಯ  ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ  ಕ್ಷೇಮಭಿವೃದ್ಧಿ  ಸಂಘ ದ  ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ   ದಕ್ಷಿಣ ಕನ್ನಡ ಜಿಲ್ಲೆಯ  ಗ್ರಾಮ ಪಂಚಾಯತ್‌ ನೌಕರರಿಗೆ  ಸ್ಪರ್ದಾತ್ಮಕ ಪರೀಕ್ಷೆಗಳ ತಯಾರಿಯ ಬಗ್ಗೆ ಮಾಹಿತಿ ಕಾರ್ಯಗಾರವು ಬಂಟ್ವಾಳ ತಾಲೂಕು ಸಾಮಾರ್ಥ್ಯ ಸೌದದಲ್ಲಿ ನಡೆಯಿತು.
IMG-20200301-WA0049  ಮಾಹಿತಿ ಕಾರ್ಯಗಾರವನ್ನು ಕರ್ನಾಟಕ ಸಂಘ  ದ.ಕ  ಜಿಲ್ಲಾ  ಅದ್ಯಕ್ಷರಾದ  ನಾಗೇಶ್‌ ಎಂ ಇವರು ಉದ್ಘಾಟಿಸಿ  ಮಾತನಾಡಿ ಸ್ಪರ್ಧತ್ಮಾಕ ಪರೀಕ್ಷೆಗಳನ್ನು ಎದುರಿಸಲು ಇರುವ ನಕರಾತ್ಮಕ ಯೋಚನೆಗಳನ್ನು ಕೈಬಿಟ್ಟು ಸಕರತ್ಮಾಕ ಅಂಶಗಳನ್ನು ಮೈಗೂಡಿಸಿಕೊಂಡು ಮುಂದಡಿ ಇಡಬೇಕಾಗಿ ಕಿವಿ ಮಾತು ಹೇಳಿದರು. ಮಾಹಿತಿ ಕಾರ್ಯಗಾರವನ್ನು ಬಂಟ್ವಾಳಾ ತಾಲೂಕು ಇರ್ವತ್ತೂರು ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ  ಅವಿನಾಶ್‌ ಬಿ.ಆರ್‌, ಬಾಳೆಪುಣಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ  ಸುನೀಲ್ ಕುಮಾರ್‌ ಹಾಗೂ ನಾವೂರು ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ರಚನ್‌ ಕುಮಾರ್‌ ನಡೆಸಿಕೊಟ್ಟರು.

By suddi9

Leave a Reply

Your email address will not be published. Required fields are marked *