ಬಂಟ್ವಾಳ:  ಹಲವಾರು  ಸಮಾಜಮುಖಿ  ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳುತ್ತಿರುವ  ಗ್ಯಾರೇಜು  ಮಾಲಕರ  ಸಂಘ  ಬಂಟ್ವಾಳ  ವಲಯವು  ರಕ್ತದ  ಕಾಯಿಲೆಯಿಂದ  ಬಳಲುತ್ತಿರುವ  ಬೆಂಜನಪದವಿನ  ಶಾಲಾ ಬಾಲಕ  ನಿಧೀಶ್ ನ  ವೈದ್ಯಕೀಯ  ವೆಚ್ಚಕ್ಕಾಗಿ  ಗ್ಯಾರೇಜು  ಮಾಲಕರು  ಸಂಗ್ರಹಿಸಿದ  ಸಹಾಯ ಧನವನ್ನು   ಸಂಘದ ಮಾಸಿಕ  ಸಭೆಯಲ್ಲಿ  ಹಸ್ತಾಂತರಿಲಾಯಿತು.
IMG-20200302-WA0027 ಈ ಸಂಧರ್ಭದಲ್ಲಿ ಸಂಘದ  ಅಧ್ಯಕ್ಷರಾದ  ಅಣ್ಣು ಪೂಜಾರಿ, ಕಾರ್ಯದರ್ಶಿ  ಸುರೇಶ  ಕುಲಾಲ್ , ಕೋಶಾಧಿಕಾರಿ  ರಾಜೇಶ್  ಕುಲಾಲ್, ನಿಕಟಪೂರ್ವ  ಅಧ್ಯಕ್ಷರಾದ  ಬಿ ವಿಶ್ವನಾಥ್ , ಸಂಘದ  ಕಾರ್ಯಕಾರಿ  ಸಮಿತಿ  ಸದಸ್ಯರುಗಳಾದ  ನವೀನ್  ಕುಲಾಲ್, ಜಗದೀಶ್  ರೈ, ಪ್ರಶಾಂತ್  ಭಂಡಾರ್ಕಾರ್ , ನಾರಾಯಣ್  ಪೂಜಾರಿ  , ಗಣೇಶ್  ಆಚಾರ್  , ರಾಜೇಶ್  ಸಾಲ್ಯಾನ್ , ಪ್ರಸಾದ್  ಬಂಗೇರ, ಸುಧೀರ್ ಬೈಪಾಸ್  , ಭಾಸ್ಕರ್  ಕುಲಾಲ್ ,  ರಾಜೇಂದ್ರ  ಮಾಣಿ  , ಸುಧಾಕರ್  ಸಾಲ್ಯಾನ್  ಹಾಗು  ಸಂಘದ  ಸದಸ್ಯರು  ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *