ಬಂಟ್ವಾಳ: ಜೀರ್ಣೋದ್ಧಾರ ಗೊಳ್ಳುತ್ತಿರುವ ಸಜೀಪನಡು ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವಾಸ್ತು ಶಾಸ್ತ್ರಜ್ಞ ಪ್ರಸಾದ್ ಬಟ್ ಮುನಿಯಂಗಳ ಭೇಟಿ ನೀಡಿ ದೇವಳದ ಆಡಳಿತ ಸಮಿತಿಯೊಂದಿಗೆ ಸಮಾಲೋಚನೆ ನಡೆಸಿದರು.

IMG-20200218-WA0112ಸಜಿಪನಡು ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಪುನರ್ ನಿರ್ಮಾಣಗೊಳ್ಳುತ್ತಿದ್ದು, ನೂತನವಾಗಿ ಗರ್ಭಗುಡಿ ,ತೀರ್ಥ ಮಂಟಪ, ಸುತ್ತುಪೌಳಿಯನ್ನು ವಾಸ್ತು ಪ್ರಕಾರ ಪುನರ್ ನಿರ್ಮಿಸಲು ಸೂಕ್ತ ಸಲಹೆ ಸೂಚನೆಯನ್ನು ಅವರು ಈ ಸಂದರ್ಭ ನೀಡಿದರು‌.  ಪ್ರಮುಖರಾದ  ವೆಂಕಟೇಶ್ವರ ಭಟ್       ಮುಳ್ಳುಂಜ , ಕೆ ರಾಧಾಕೃಷ್ಣ ಆಳ್ವ, ಸತ್ಯನಾರಾಯಣ ನಾಯಕ್, ಪ್ರದೀಪ್ ಶೆಟ್ಟಿ, ಸಜೀಪ ಮಾಗಣೆಯ ತಂತ್ರಿಗಳಾದ ಎಂ ಸುಬ್ರಹ್ಮಣ್ಯ ಭಟ್, ಕಿಶನ್ ಶೇಣವ, ಮನೋರಂಜನ್ ಶೇಕ ,ಕೇಶವ ಕುಂದರ್, ಪರಮೇಶ್ವರ ಸಪಲ್ಯ, ನಿತಿನ್ ಅರಸ, ದೀಪಕ್, ಯಶವಂತ ದೇರಾಜೆ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *