ಕುಪ್ಪೆಪದವು: ಬಡಕುಟುಂಬದ ಮನೆ ನಿರ್ಮಾಣ ಸಹಾಯಾರ್ಥವಾಗಿ ,ಮುತ್ತೂರು ಚಂದ್ರಮಜಲು ಕೇಸರೀ ಫ್ರೆಂಡ್ಸ್ಫೆಬ್ರವರಿ 23 ರ ಆದಿತ್ಯವಾರ ಆಯ್ದ ತಂಡಗಳ ವಾಲಿಬಾಲ್ ಪಂದ್ಯಾಟವನ್ನು ಆಯೋಜಿಸಿದೆ ,ಬೆಳಿಗ್ಗೆ 9 ರಿಂದ ಪಂದ್ಯಾಟ ಆರಂಭವಾಗಲಿದ್ದು ,ತಂಡಗಳ ನೋಂದಾವಣೆಗೆ 21 ಶುಕ್ರವಾರ ಕೊನೆಯ ದಿನವಾಗಿದೆ ,ಪ್ರಥಮ ಸ್ಥಾನಿ ತಂಡಕ್ಕೆ 8000ಸಾವಿರ ನಗದು ಮತ್ತು ಟ್ರೋಫಿ ,ದ್ವಿತೀಯ 5000 ಸಾವಿರ ನಗದು ಹಾಗೂ ಟ್ರೋಫಿ ,ತೃತೀಯ 3000 ಸಾವಿರ ಮತ್ತು ಟ್ರೋಫಿ ಮತ್ತು ಚತುರ್ಥ 2000 ಸಾವಿರ ನಗದು ಹಾಗೂ ಟ್ರೋಫಿ ಅಲ್ಲದೆ ವಯಕ್ತಿಕ ಪ್ರಶಸ್ತಿ ಗಳನ್ನು ನೀಡಿ ಗೌರವಿಸಲಾಗುವುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
