ಕುಪ್ಪೆಪದವು: ಕುಳವೂರು ಕಡೆಗುಂಡ್ಯ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 21 ರ ಶುಕ್ರವಾರ ಶಿವರಾತ್ರಿ ಮಹೋತ್ಸವ ಮತ್ತು ಭಜನಾ ಮಂಗಳೋತ್ಸವ ನಡೆಯಲಿದೆ , ಶತರುದ್ರಾಭಿಷೇಕ ,ಸಾಮೂಹಿಕ ಏಕಾದಶ ರುದ್ರಾಭಿಷೇಕ ಸಹಿತ ವಿವಿಧ ವೈದಿಕ ಕಾರ್ಯಕ್ರಮಗಳು ಮತ್ತು 7 ನೇ ವರ್ಷದ ಭಜನಾ ಮಂಗಳೋ ತ್ಸವದ ಅಂಗವಾಗಿ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
