ಕೈಕಂಬ: ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಸ್ಥಾನದ ವಠಾರದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳ ಇವರಿಂದ ಶ್ರೀ ರಾಮ ದರ್ಶನ ಶ್ರೀನಿವಾಸ ಕಲ್ಯಾಣ ಯಕ್ಷಗಾನವು ಫೆ.9 ರಂದು ಸಂಜೆ 7 ರಿಂದ 12ರ ತನಕ ನಡೆಯಲಿದೆ.

yyy ಎಂದು ಶ್ರೀಮತಿ ಮತ್ತು ಶ್ರೀ.ಜಿ.ನಾರಾಯಣ ಭಟ್, ಶ್ರೀಮತಿ ಮತ್ತು ಶ್ರೀರಂಗನಾಥ ಭಟ್ ಮತ್ತು ಕುಟುಂಬಸ್ಥರು ಗಂದಾಡಿ ತಿಳಿಸಿದ್ದಾರೆ. ಇದರ ನೇರಪ್ರಸಾರವನ್ನು ಸುದ್ದಿ9 ಯುಟ್ಯುಬ್ ಚಾನಲ್, ಸುದ್ದಿ9 ಫೇಸ್‍ಬುಕ್ ಚಾನಲ್‍ನಲ್ಲಿ ಪ್ರಸಾರಗೊಳ್ಳಲಿದೆ.

By suddi9

Leave a Reply

Your email address will not be published. Required fields are marked *