ಮೂಡುಬಿದಿರೆ: 2019ರ ನವೆಂಬರ್‍ನಲ್ಲಿ ನಡೆದ ಸಿಎ ಪರೀಕ್ಷೆಯಲ್ಲಿ ಮೂಡುಬಿದಿರೆ ಬೆಳುವಾಯಿಯ ಶಿಲ್ಪಾ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಶಿಲ್ಪಾ ಅವರು ಆಳ್ವಾಸ್ ಕಾಲೇಜಿನ ಪದವಿ ಮುಗಿಸಿ, ಮುಂಬೈನ ಹರೀಶ್ ಹೆಗ್ಡೆ ಎಂಡ್ ಕಂಪೆನಿಯಲ್ಲಿ ಆರ್ಟಿಕಲ್‍ಶಿಪ್ ಮುಗಿಸಿರುತ್ತಾರೆ. ಈಕೆ ಬೆಳುವಾಯಿಯ ಮಹಾಬಲ ಪೂಜಾರಿ-ಸುಶೀಲ ದಂಪತಿಯ ಪುತ್ರಿ.

