ಕೈಕಂಬ:ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುವ ಬ್ರಹ್ಮಕಲಶೋತ್ಸವಕ್ಕೆ, ಕುಪ್ಪೆಪದವು, ಮುಚ್ಚೂರು, ನೀರುಡೆ ಭಾಗದಿಂದ ಹೊರೆಕಾಣಿಕೆ ಸಮರ್ಪಣೆ ಜ. 25 ರ ಶನಿವಾರ ಮೆರವಣಿಗೆ ಮೂಲಕ ನಡೆಯಲಿದೆ.25 ರಂದು ಬೆಳಿಗ್ಗೆ  8:30ಕ್ಕೆ ಬಾರ್ದಿಲ ಸಾಂಬಸದಾಶಿವ ದೇವಸ್ಥಾನ ದಿಂದ ಹೊರೆಕಾಣಿಕೆ ಮೆರವಣಿಗೆ ಹೊರಡಲಿದ್ದು, ಕುಪ್ಪೆಪದವು, ಎಡಪದವು, ಮುಚ್ಚೂರು ಮೂಲಕ ಕಟೀಲು ಕ್ಷೇತ್ರಕ್ಕೆ ತಲುಪಲಿದೆ.

By suddi9

Leave a Reply

Your email address will not be published. Required fields are marked *