ಸರಕಾರಿ ಪ್ರಥಮದರ್ಜೆಕಾಲೇಜು ವಾಮದಪದವಿನ ರಾಷ್ಟ್ರೀಯ ಸೇವಾ ಯೋಜನೆಯಆಶ್ರಯದಲ್ಲಿ ಫಿಟ್‍ಇಂಡಿಯಾ ಸೈಕಲ್‍ಜಾಥಾಕಾರ್ಯಕ್ರಮವನ್ನು ನಡೆಸಲಾಯಿತು.ಶ್ರೀ ಶ್ರೀಧರ ಎಚ್.ಜಿ ಪ್ರಾಂಶುಪಾಲರು ಸರಕಾರಿ ಪದವಿ ಪೂರ್ವಕಾಲೇಜು ವಾಮದಪದವುಇವರು ಸೈಕಲ್‍ಜಾಥಾಕ್ಕೆ ಚಾಲನೆ ನೀಡಿದರು.
ಶ್ರೀರಾಘುವೇಂದ್ರ ಬಲ್ಲಾಳ ಉಪ ಪ್ರಾಂಶುಪಾಲರು ಪ್ರೌಢಶಾಲಾ ವಿಭಾಗ ವಾಮದಪದವು, ಶ್ರೀ ದಯಾನಂದಅರ್ಥಶಾಸ್ತ್ರಉಪನ್ಯಾಸಕರು, ಸಿಬ್ಬಂದಿ ವರ್ಗ, ಪ್ರೊ.ಹರಿಪ್ರಸಾದ್ ಬಿ.ಶೆಟ್ಟಿ ಪ್ರಾಂಶುಪಾಲರು, ಸರಕಾರಿ ಪ್ರಥಮದರ್ಜೆಕಾಲೇಜು ವಾಮದಪದವು, ಪ್ರೊ.ರೊನಾಲ್ಡ್ ಪ್ರವೀಣ್‍ಕೊರೆಯರಾಷ್ಟ್ರೀಯ ಸೇವಾ ಯೋಜನಾಧಿಕಾರಿಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು
