ಗುರುಪುರ ಗೋಳಿದಡಿ ಗುತ್ತಿನ `ಪರ್ಬೊದ ಸಿರಿ’ಯ ಎರಡನೇ ದಿನವಾದ ಜ. 20ರಂದು ಗುತ್ತಿನ ಮನೆಯಲ್ಲಿ ನಡೆದ ಶ್ರೀ ಮಹಾಕಾಲೇಶ್ವರ ದೇವರ ಆರಾಧನೆ-ಹೋಮಕ್ಕೆ ಆಗಮಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು. ಜೊತೆಯಲ್ಲಿ ಬಿಜೆಪಿ ಮುಖಂಡರಾದ ಶ್ರೀಕರ ಶೆಟ್ಟಿ, ಹರೀಶ್ ಮಟ್ಟಿ, ಕಿರಣ್ ಶೆಟ್ಟಿ, ದಾಮೋದರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.20rajesh nayak 02

By suddi9

Leave a Reply

Your email address will not be published. Required fields are marked *