ಗುರುಪುರ ಗೋಳಿದಡಿ ಗುತ್ತಿನ `ಪರ್ಬೊದ ಸಿರಿ’ ಅನುಭವಿಸಲು ಗುತ್ತಿನ ಚಾವಡಿಗೆ ಜ.19ರಂದು ರಾತ್ರಿ ಶಾಸಕ ಡಾ. ಭರತ್ ಶೆಟ್ಟಿ ಭೇಟಿ ನೀಡಿದರು. ಜೊತೆಯಲ್ಲಿ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ಪತ್ನಿ ಉಷಾ ವಿ ಡಿ ಶೆಟ್ಟಿ, ಮಕ್ಕಳು ಮತ್ತು ಸತೀಶ್ ಕಾವ ಇದ್ದಾರೆ.
SUDDI9 MEDIA NETWORK