ಕೈಕಂಬ :  ಮಳೆ ಹಾನಿ ಪರಿಹಾರ ವಾಗಿ, ಮುತ್ತೂರು ಪಂಚಾಯತ್ ವ್ಯಾಪ್ತಿಯ ಚಂದ್ರಮಜಲು ಶಾಂತಿಪಲ್ಕೆ ಸೈಟ್ ನಿವಾಸಿ ಭಾಗಿ ನಾಯ್ಕ್ ಅವರಿಗೆ ಮಂಜೂರಾದ 36, 740 ರೂಪಾಯಿ ಚೆಕ್ಕನ್ನು ಶಾಸಕ ಭರತ್ ಶೆಟ್ಟಿ ಯವರು ಇತ್ತೀಚಿಗೆ ಹಸ್ತಾಂತರಿಸಿದರು, ಜಿಲ್ಲಾಪಂಚಾಯತ್ ಸದಸ್ಯ ಜನಾರ್ಧನ ಗೌಡ, ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರುವಾಗಿ, ಮುತ್ತೂರು ಪಂಚಾಯತ್ ವ್ಯಾಪ್ತಿಯ ಚಂದ್ರಮಜಲು ಶಾಂತಿಪಲ್ಕೆ ಸೈಟ್ ನಿವಾಸಿ ಭಾಗಿ ನಾಯ್ಕ್ ಅವರಿಗೆ ಮಂಜೂರಾದ  36, 740 ರೂಪಾಯಿ ಚೆಕ್ಕನ್ನು ಶಾಸಕ ಭರತ್ ಶೆಟ್ಟಿ ಯವರು ಇತ್ತೀಚಿಗೆ ಹಸ್ತಾಂತರಿಸಿದರು, ಜಿಲ್ಲಾಪಂಚಾಯತ್ ಸದಸ್ಯ ಜನಾರ್ಧನ ಗೌಡ, ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.

WhatsApp Image 2020-01-09 at 14.49.59

By suddi9

Leave a Reply

Your email address will not be published. Required fields are marked *