ಬಂಟ್ವಾಳ, : ಬಾಳ್ತಿಲ ಗ್ರಾಮ. ಪಂಚಾಯತ್   ವ್ಯಾಪ್ತಿಯ  ಬೀಡು ಬಸದಿ ಹಾಗೂ ಸಣ್ಣಕುಕ್ಕು-ಕುರ್ಪೆ ಕಾಂಕ್ರಿಟ್ ರಸ್ತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸೋಮವಾರ ಉದ್ಘಾಟಿಸಿದರು.
ಸುಮಾರು ೨೦ ಲಕ್ಷ ರೂ. ವೆಚ್ಚದಲ್ಲಿ ಬಾಳ್ತಿಲ ಗ್ರಾಮದ ಬೀಡು ಬಸದಿ ರಸ್ತೆ ಹಾಗೂ ೧೦ ಲಕ್ಷ ರೂ. ವೆಚ್ಚದಲ್ಲಿ ಸಣ್ಣಕುಕ್ಕು-ಕುರ್ಪೆ ರಸ್ತೆ ನಿರ್ಮಾಣ ಮಾಡಲಾಗಿದೆ.

16 btl balthila (1)
ಈ ಸಂಧರ್ಭದಲ್ಲಿ ಜಿಪಂ ಸದಸ್ಯೆ ಕಮಲಾಕ್ಷಿ ಕೆ ಪೂಜಾರಿ, ಗ್ರಾಪಂ ಅಧ್ಯಕ್ಷ ವಿಠಲ ನಾಯ್ಕ, ಉಪಾಧ್ಯಕ್ಷೆ ಪೂರ್ಣಿಮ, ಮಾಜಿ ಜಿ.ಪಂ ಸದಸ್ಯ ಆರ್. ಚೆನ್ನಪ್ಪ ಕೋಟ್ಯಾನ್, ಗ್ರಾಪಂ ಸದಸ್ಯರಾದ ಮೋಹನ್ ಪಿ.ಎಸ್, ವೆಂಕಟ್ರಾಯ ಪ್ರಭು, ವಿಶ್ವನಾಥ ನಾಯ್ಕ, ಶಿವರಾಜ್ ಶೆಟ್ಟಿ, ಸುರೇಶ್ ಶೆಟ್ಟಿ, ಹರೀಶ್ ಶೆಟ್ಟಿ, ಯಾಧವ ಪೂಜಾರಿ, ಅರುಣ್ ಪೂಜಾರಿ, ಬ್ರಿಜೇಶ್ ಜೈನ್, ದೀಪಕ್ ಶೆಟ್ಟಿ, ಅಶೋಕ, ನವೀನ್, ಕುಮಾರ್ ಶೆಟ್ಟಿ, ಗಣೇಶ್ ರೈ ಮಾಣಿ ಹಾಜರಿದ್ದರು.

16 btl balthila (2)

By Suddi9

Leave a Reply

Your email address will not be published. Required fields are marked *