ಬಂಟ್ವಾಳ : ಪೆರೋಡಿ ಶ್ರೀ ಲಕ್ಷ್ಮಿ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ಕಳ್ಳಿಗೆ ತುಂಬೆ ಇದರ ವರ್ಷಾವದಿ ಮಹೋತ್ಸವ ಆಮಂತ್ರಣ ಪತ್ರಿಕೆಯ ಬಿಡುಗಡೆಯನ್ನು ದೇವಸ್ಥಾನ ಆವರಣದಲ್ಲಿ ಆಡಳಿತಾಧಿಕಾರಿ ಗ್ರಾಮ ಕರಣಿಕ ಪ್ರಶಾಂತ್ ನೆರವೇರಿಸಿದರು.

IMG-20191216-WA0273 (1) ದೇವಳದ ಅರ್ಚಕ ರಾಧಾಕೃಷ್ಣ ಕಡಂಬಳಿತ್ತಾಯ, ಉತ್ಸವ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಮೊಡಂಕಾಪುಗುತ್ತು, ಉಪಾಧ್ಯಕ್ಷರುಗ ಳಾದ ಪ್ರಕಾಶ್ ಬಿ.ಶೆಟ್ಟಿ ಶ್ರೀ ಶೈಲ ತುಂಬೆ, ದಿವಾಕರ ಪಂಬದಬೆಟ್ಟು , ಶಿವಪ್ರಸಾದ್ ಕನಪಾಡಿ, ಪದ್ಮನಾಭ ರಾವ್ ಕನಪಾಡಿ, ಶಶಿಕಲಾ ಶೆಟ್ಟಿ ಮೊಡಂಕಾಪುಗುತ್ತು, ರವಿರಾಜ ಜೈನ್ ಮಾಡಂಗೆ, ಕಾರ್ಯದರ್ಶಿ ಚಂದ್ರಹಾಸ ದೇವಂದಬೆಟ್ಟು, ಸಹಕಾರ್ಯದರ್ಶಿ ಪ್ರಶಾಂತ್ ಕುಲಾಲ್ ಕನಪಾಡಿ, ಸಹಕೋಶಾಧಿಕಾರಿ ಪುರುಷೋತ್ತಮ ಮಾಡಂಗೆ , ಮನೋಜ್ ಕನಪಾಡಿ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *