ಬಂಟ್ವಾಳ: ಬರಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡೇವು ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಜಿಪಂ ಸದಸ್ಯೆ ಕಮಲಾಕ್ಷಿ ಪೂಜಾರಿ ಅವರು ಶಿಲಾನ್ಯಾಸ ನೆರವೇರಿಸಿದರು.ಗೋಳ್ತಮಜಲು ಜಿಪಂ ಸದಸ್ಯೆ ಕಮಲಾಕ್ಷಿ ಪೂಜಾರಿಯವರ ಜಿಪಂ ನಿಧಿಯಿಂದ ಈ ರಸ್ತೆಗೆ ಕಾಂಕ್ರೀಟೀಕರಣಗೊಳಿಸಲಾಗಿತ್ತಿದೆ.

IMG-20191201-WA0030

ಈ ಸಂದರ್ಭದಲ್ಲಿ  ಮಾಜಿ ಪಂಚಾಯತ್ ಅಧ್ಯಕ್ಷರಾದ  ಸದಾಶಿವ ಜಿ, ಬಿಜೆಪಿ ಎರಡು ಮತ್ತು ಮೂರನೇ ವಾರ್ಡಿನ ಅಧ್ಯಕ್ಷರುಗಳಾದ ಅಶ್ವತ್ಥ್ ಬರಿಮಾರು,  ವಸಂತ ಪೂಜಾರಿ ಅಲೈತ್ತಿಮಾರು,  ರಾಜೀವಿ ಶೆಟ್ಟಿ ಅರ್ಬಿ,ಹಿರಿಯರಾದ  ಚಂದಪ್ಪ ಗೌಡ  ಪಾರ್ಪಕಜೆ, ನಾಗೇಶ್ ಕುಲಾಲ್,ಆನಂದ ಮುಂಡೇವು , ರಾಜೇಶ್, ರಾಮಚಂದ್ರ ಮೂಲ್ಯ, ದಾಮೋದರ ಹಾಗೂ ಕಾಂಟ್ರಾಕ್ಟುದಾರ ಮಾರ್ಷಲ್ ಪಾಯಸ್ ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *