ಮಂಗಳೂರು: ಮಿಲಾಗ್ರೀಸ್ ಸಿಬಿಎಸ್ಸಿ ಶಾಲೆಯಲ್ಲಿ ನಡೆದ ಓಪನ್ ಕರಾಟೆ ಚಾಂಪಿಯನ್ಶಿಪ್ ವೆಸ್ಟರ್ನ್ ಕಪ್ 2019, 12 ನೇ ರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ ವಿಟ್ಲ ಬಸವನಗುಡಿ ವಿಟ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ದಕ್ಷಾ ಇಂಡಿವಿಜುವೆಲ್ ಕಟಾ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿರುತ್ತಾರೆ, ಇವರು ಮಾಧವ ಅಳಿಕೆಯವರ ಶಿಷ್ಯೆ, ವಿಜಯ ಕುಮಾರ್ ಮತ್ತು ಜಯಾ ದಂಪತಿ ಪುತ್ರಿ.
