ಕೈಕಂಬ : ಬಡಗಬೆಳ್ಳೂರು ಮಜಲೋಡಿ ನಿವಾಸಿ ಮಾದವ ಬಂಗೇರಾ (72) ಅವರು ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ಬೆಳಗ್ಗೆ ನಿಧನರಾದರು . ಮಾಧವ ಬಂಗೇರಾ ಅವರು ಬಡಗಬೆಳ್ಳೂರು ಶಾಲೆಯ ಬಳಿ ಸೆಲೂನ್ ಉದ್ಯಮ ನಡೆಸಿಕೊಂಡು ಜೀವನ ನಡೆಸುತ್ತಿದ್ದರು. ಅವರಿಗೆ ಪತ್ನಿ ಜಲಜಾ ಹಾಗೂ ವಿಜಯ ಕರ್ನಾಟಕದ ಮಾಹಿತಿ ತಂತ್ರಜ್ಞಾನ ವಿಭಾಗದ ವಸಂತ ಎಂ. ಬೆಳ್ಳೂರು, ಯಶೋದಾ, ಬೇಬಿ, ಉಮಾವತಿ, ನಳಿನಿ ಎಂಬ ಐವರು ಮಕ್ಕಳು ಇದ್ದಾರೆ. 
