ಮಂಗಳೂರು: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸಭೆಯು ಕದ್ರಿ ಕಂಬಳ ದ ಪಿಂಟೊಲೇನ್ ನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆಯಿತು.‌ಸಭೆಯಲ್ಲಿ ಮಾತಾನಾಡಿದ ಕೆ. ಅರ್ .ಎಸ್ ನ ರಾಜ್ಯ ಉಪಾಧ್ಯಕ್ಷ ಅಮೃತ ಶೆಣೈ ಮಾತನಾಡಿ, ಪ್ರಜಾಪ್ರಭುತ್ವ ದಲ್ಲಿ ಪ್ರಾಮಾಣಿಕ ಹಾಗೂ ಪಾರಾದರ್ಶಕವಾಗಿ ಕಾನೂನು ಪಾಲನೆ ಮಾಡಿದರೆ ಖಂಡಿತವಾಗಿ ಜನ ಬೆಂಬಲಿಸುತ್ತಾರೆ.

c49ecaa8-6510-4205-8e87-d8a70575221d

308d0d75-06d8-4847-ae1d-647eefbd820c
ಕೆ. ಆರ್ .ಎಸ್ ನ ದ. ಕ. ಜಿಲ್ಲಾಧ್ಯಕ್ಷ ಡಿ. ಅಲೆಕ್ಸಾಂಡರ್ , ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಎಸ್. ಶೆಟ್ಟಿ, ವಾರ್ಡ್ ೨೨ ಕದ್ರಿ ಪದವು ಅವಿನಾಶ್ ಡಿಸೋಜಾ, ೩೪ದೇರೆಬೈಲ್ ದಕ್ಷಿಣ ಹ್ಯಾರಿ ಪ್ರವೀಣ್, ಹ್ರಾರಿ ಕಾರ್ಯದರ್ಶಿ ದೇವಿಪ್ರಸಾದ್ ಬಜಿಲಕೇರಿ ಇದ್ದರು.

By suddi9

Leave a Reply

Your email address will not be published. Required fields are marked *