ಕಾಂತಾವರ: ಯುವ ಸಂಗಮ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗೋಪೂಜೆ ಹಾಗೂ ವಾಹನ ಪೂಜೆಯು ಮಂಗಳವಾರ ಜಾಕಿಬೆಟ್ಟು ಬಾಲಕೃಷ್ಣ ಭಟ್ ರವರ ವೈದಿಕತ್ವದಲ್ಲಿ   ಮಿತ್ತಲಚ್ಚಿಲು ವಠಾರದಲ್ಲಿ ನಡೆಯಿತು ‌.ಈ ಸಂದರ್ಭದಲ್ಲಿ ಊರಿನ ನಾಗರೀಕರು ಸೇರಿದಂತೆ ಯುವಸಂಗಮದ ಸರ್ವ ಸದಸ್ಯರು ಉಪಸ್ಥಿತರಿದ್ದರು.
IMG-20191029-WA0016
IMG-20191029-WA0018
IMG-20191029-WA0020
IMG-20191029-WA0024
IMG-20191029-WA0025
IMG-20191029-WA0026
IMG-20191029-WA0027

By suddi9

Leave a Reply

Your email address will not be published. Required fields are marked *