ವಿಟ್ಲ :  ವಿಟ್ಲಲಯನ್ಸ್ ಕ್ಲಬ್ ವತಿಯಿಂದ ಶಿವಾಜಿನಗರ ನಿವಾಸಿ ಮಾಧವ ಸಪಲ್ಯ ಇವರಿಗೆ ಕಾಲಿನ ಶಸ್ತ್ರಚಿಕಿತ್ಸೆಗೆ 10,000 ರೂಪಾಯಿ ನೀಡಲಾಯಿತು. ಈ ಸಂದರ್ಭದಲ್ಲಿ ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಮನೋಜ್ ಕುಮಾರ್ ರೈ, ಸದಸ್ಯರುಗಳಾದ ಸಿ ವಿ ಗೋಪಾಲಕೃಷ್ಣ, ಮೋನಪ್ಪ ಶೆಟ್ಟಿ ಮತ್ತು ಇಕ್ಬಾಲ್ ಹೋನೆಸ್ಟ್ ಉಪಸ್ಥತರಿದ್ದರು.

SHV_5967

By Suddi9

Leave a Reply

Your email address will not be published. Required fields are marked *