ಉಡುಪಿ : ವೈಧ್ಯಕೀಯ ಪ್ರತಿನಿಧಿಗಳ ಸಂಘ ಉಡುಪಿ ಇದರ ವತಿಯಿಂದ ಜಿಲ್ಲಾಸ್ಪತ್ರೆಯ ವಠಾರದಲ್ಲಿ ಸ್ವಚ್ಚತಾ ಅಭಿಯಾನ ಕಾಯ೯ಕ್ರಮ ಶನಿ ವಾರ ನಡೆಯಿತು.ಕಾಯ೯ಕ್ರಮದಲ್ಲಿ ಜಿಲ್ಲಾ ಸಜ೯ನ್ ಡಾ ಮಧುಸೂಧನ್ ನಾಯಕ್, ಡಾ ಚಂದ್ರಶೇಖರ್ ಅಡಿಗ, ಡಾ ಸುಧೇಶ್ ಕುಮಾರ್, ಡಾ ನಿತ್ಯಾನಂದ ನಾಯಕ್, ವೈದ್ಯಕೀಯ ಪ್ರತಿನಿಧಿಗಳು ಭಾಗವಹಿಸಿದ್ದರು.

