ಸಾಲೆತ್ತೂರು : ಬಿ ರಮಾನಾಥ ರೈ ಮಾಜಿ ಸಚಿವರಿಂದ  ಸಾಲೆತ್ತೂರು ವಲಯ ಕಾಂಗ್ರೆಸ್ ಸಭೆ ಸಾಲೆತ್ತೂರು ಗ್ರಾಮದ ಮೆದು. ಸಾಲೆತ್ತೂರು. ತಲಕ್ಕಿಗಳಲ್ಲಿ ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ ಎಸ್ ಮೊಹಮ್ಮದ್ ಮತ್ತು  ಚಂದ್ರಪ್ರಕಾಶ್ ಶೆಟ್ಟಿ.ತಾಲೂಕ್ ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ. ಶ್ರೀಮತಿ ಮಂಜುಳಾ ಮಾಧವ ಮಾವೆ. ಮಹಿಳಾ ಬ್ಲಾಕ್ ಅಧ್ಯಕ್ಷರಾದ ಶ್ರೀಮತಿ ಜಯಂತಿ ಪೂಜಾರಿ. ಶ್ರೀಮತಿ ಮಲ್ಲಿಕಾ ಶೆಟ್ಟಿ.ಶ್ರೀಮತಿ ಮಲ್ಲಿಕ ಪಕ್ಕಳ ಕಾಂಗ್ರೆಸ್ ಮಾಜಿ  ಕಾರ್ಯದರ್ಶಿಯಾದ ಪ್ರಶಾಂತ್ ಪಕ್ಕಳ  ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

e459a584-1ba7-4f17-b8e0-d89b99e9be84

ef0f3fb4-9ded-4138-99ab-28d546fca813

 

By Suddi9

Leave a Reply

Your email address will not be published. Required fields are marked *