ಉಡುಪಿ : ಜೇಸಿಐ ವಲಯ 15 ಇದರ ವಲಯ ಸಮ್ಮೇಳನ ಮಂಗಳೂರಿನಲ್ಲಿ ನಡೆಯಲಿದ್ದು ಇದರ ಆಮoತ್ರಣ ಪತ್ರಿಕೆಯನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ನೀಡಲಾಯಿತು.ಈ ಸಂದಭ೯ದಲ್ಲಿ ಉದ್ಯಮಿ ನವೀನ್ ಆಮೀನ್ ,ವಲಯಾಧಿಕಾರಿಗಳಾದ ಸೌಮ್ಯ ರಾಕೇಶ್, ಗಿರೀಶ್, ಮಲ್ಲಿಕಾಜು೯ನ್, ರಾಘವೇಂದ್ರ ಪ್ರಭು, ಕವಾ೯ಲು, ಮಕರಂದ್ ಸಾಲ್ಯಾನ್, ಮುಂತಾದವರಿದ್ದರು.