ಮೂಡುಬಿದಿರೆ: ನೆಹರು ಯುವ ಕೇಂದ್ರ ಮಂಗಳೂರು ಇದರ ವತಿಯಿಂದ ಹಾಗೂ ಶ್ರೀ ವಿಘ್ನೇಶ್ವರ ಮಹಿಳಾ ಮಂಡಳಿ ಮೂಡುಮಾರ್ನಾಡು ಹಾಗೂ ಪಡುಮಾರ್ನಾಡು ಗ್ರಾಪಂ ಸಹಯೋಗದಲ್ಲಿ ಸ್ವಚ್ಛತಾ ಪಖ್ವಾಡ 2019 ಕಾರ್ಯಕ್ರಮ ನಡೆಯಿತು. ಪಡುಮಾರ್ನಾಡು ಗ್ರಾಂ.ಪಂ. ವ್ಯಾಪ್ತಿಯ ಶ್ರೀ ವಿಘ್ನೇಶ್ವರ ಭಜನಾ ಮಂದಿರದಿಂದ ತಂಡ್ರಕೆರೆಯವರೆಗೆ ನಡೆದ ನೆಹರೂ ಯುವ ಕೇಂದ್ರದ ಮೂಡುಬಿದಿರೆ ತಾಲೂಕು ಪ್ರತಿನಿಧಿ ಸುಶ್ಮಿತಾ ಬಿ. ಆರ್ ಚಾಲನೆ ನೀಡಿದರು.

mbd_sep23_5
ಡೆಂಘೆ ಹಾಗೂ ಮಲೇರಿಯಾ ನಿಯಂತ್ರಣ ಜಾಗೃತಿ ಪ್ರತಿಗಳನ್ನು ವಿತರಿಸಲಾಯಿತು. ಪಡುಮಾರ್ನಾಡು ಗ್ರಾಪಂ ಸಿಬ್ಬಂದಿ ಕಿಶೋರ್, ನಿಶಾ ಹಾಗೂ ವಿಘ್ನೇಶ್ವರ ಮಹಿಳಾ ಮಂಡಳಿನ ಅಧ್ಯಕ್ಷ ಪಾವನ ಹಾಗೂ ಸದಸ್ಯೆಯರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *