ಇಂಟರ್‍ನ್ಯಾಶನಲ್ ಕರಾಟೆ-ಡು ಓಪನ್ ಚಾಂಪಿಯನ್‍ಶಿಪ್ ಕೀಜೋನಸ್ ಕರಾಟೆ-ಡು ಟರ್ಬೂಕಾ ಅಂತರ ಬಂಗ್ಸ ಕರಾಟೆ ಸ್ಪರ್ಧೆಯಲ್ಲಿ ಕಟಾ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕುಮಿಟೆ ವಿಭಾಗದಲ್ಲಿ ಕಂಚಿನ ಪದಕ  ಪಡೆದ ವಿಟ್ಲದ ವಿಟ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿ ರಂಜಿತ್ ಬಲಿಪಗುಳಿ. ಇವರು ರಾಜಾರಾಮ ಭಟ್ ಬಲಿಪಗುಳಿ ಮತ್ತು ರೇಷ್ಮಾ ರಾಜಾರಾಮ್ ಬಲಿಪಗುಳಿ ಇವರ ಪುತ್ರ. ಮಾಧವ ಅಳಿಕೆ ಇವರ ಶಿಷ್ಯ.

ranjith

By suddi9

Leave a Reply

Your email address will not be published. Required fields are marked *