ಬಂಟ್ವಾಳ : ತಾಲೂಕಿನ ಎಲಿಯನಡುಗೋಡು ಉಪ್ಪಿರ ನಿವಾಸಿ ಅನಾರೋಗ್ಯ ಪೀಡಿತರಾದ ಹಿರಿಯ ಬಿಜೆಪಿ ಕಾರ್ಯಕರ್ತರಾದ ಸಂಜೀವ ಕರ್ಕೇರ ಅವರನ್ನು ಮಂಗಳವಾರ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ರಮಾನಾಥ ರಾಯಿ,ಉಮೇಶ ಗೌಡ,ಸಂದೇಶ್ ಶೆಟ್ಟಿ ,ರತ್ನಕುಮಾರ್ ಚೌಟ,ಸತೀಶ್ ಪೂಜಾರಿ,ದಿನೇಶ್ ದಂಬೆದಾರ್,ಶ್ರೀಧರ್ ,ಸುದರ್ಶನ್ ಬಜ,ಶೇಖರ್,ರಾಜೇಶ್ ,ಶಶಿಧರ್ ಉಪಸ್ಥಿತರಿದ್ದರು.