ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ವಿಟ್ಲ ಬಿ ಒಕ್ಕೂಟದಲ್ಲಿ ಶ್ರಾವಣ ಜೆ ಎಲ್ ಜೆ ತಂಡವನ್ನು ವಲಯ ಮೇಲ್ವಿಚಾರಕ ರಮೇಶ್ ಮಾಹಿತಿ ನೀಡಿ ಉದ್ಘಾಟಿಸಿದರು. ಪ್ರಬಂಧಕರಾಗಿ ವಸಂತಿ ಬಿ, ಸಂಯೋಜಕರಾಗಿ ನವ್ಯ ಕೆ, ಕೋಶಾಧಿಕಾರಿಯಾಗಿ ಸೂರ್ಯಕಲಾ ಇವರನ್ನು ಆಯ್ಕೆ ಮಾಡಲಾಯಿತು. ಸೇವಾ ಪ್ರತಿನಿಧಿ ಸರಿತಾ, ಒಕ್ಕೂಟದ ಉಪಾಧ್ಯಕ್ಷೆ ನಳಿನಿ, ಕುಸುಮ ಮತ್ತು ವೇದಾವತಿ ಉಪಸ್ಥಿತರಿದ್ದರು.WhatsApp Image 2019-09-05 at 1.59.01 PM

By suddi9

Leave a Reply

Your email address will not be published. Required fields are marked *