ಉಡುಪಿ: ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ವಲಯಾದ್ಯಕ್ಷರ ಅಧಿಕೃತ ಭೇಟಿ ಮತ್ತು ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಸೆ.7 ರಂದು ಶ್ರೀ ಬಾಲನಿಕೇತನ ಕುಕ್ಕಿಕಟ್ಟೆ ಉಡುಪಿ ಯಲ್ಲಿ ನಡೆಯಿತು.IMG-20190906-WA0052

ಕಾರ್ಯಕ್ರಮದಲ್ಲಿ ವಲಯಾದ್ಯಕ್ಷ ಅಶೋಕ್ ಚುಂತಾರ್,ರಾಷ್ಟೀಯ ನಿರ್ದೇಶಕ ಸಂದೀಪ್ ಕುಮಾರ್,ವಲಯ ಉಪಾದ್ಯಕ್ಷ ಜಬ್ಬಾರ್ ಸಾಹೇಬ್,ವಲಯಾಧಿಕಾರಿ ರಕ್ಷಿತ್ ಕುಡುಪು,ಅದ್ಯಕ್ಷ ಜಗದೀಶ್ ಶೆಟ್ಟಿ,ಕಿರಣ್ ಭಟ್,ರಪೀಕ್ ಖಾನ್,ಬಾಲನಿಕೇತನ ಕಾರ್ಯದರ್ಶಿ ರಾಮಚಂದ್ರ ಉಪಾದ್ಯ,ವಲಯ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು,ಶಕೀರ್,ಉದಯ್ ನಾಯ್ಕ ಮುಂತಾದವರಿದ್ದರು ಈ ಸಂದರ್ಭದಲ್ಲಿ ವಿವಿಧ ದಿನಬಳಕೆಯ ಸಾಮಾಗ್ರಿಗಳನ್ನು ಹಸ್ತಾಂತರಿಸಲಾಯಿತು.

By suddi9

Leave a Reply

Your email address will not be published. Required fields are marked *