ಬಂಟ್ವಾಳ ತಾಲೂಕಿನ ವಿವಿಧ ಕಡೆಗಳಲ್ಲಿ ವಿವಿಧೆಡೆಯಲ್ಲಿ ಪೂಜಿಸಲ್ಪಟ್ಟ ಶ್ರೀ ವಿನಾಯಕನ ವಿಗ್ರಹಗಳು.
1.ಬಿಸಿರೋಡಿನ ಹಿಂದೂ ಧಾರ್ಮಿಕ ಸೇವಾ ಸಮಿತಿ ವತಿಯಿಂದ ಪೂಜಿಸಲ್ಪಟ್ಟ 40 ನೇ ವರ್ಷದ ಗಣಪ.

2. ಬಂಟ್ವಾಳ ಶ್ರೀ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಜಕ್ರಿಬೆಟ್ಟು ವತಿಯಿಂದ ಪೂಜಿಸ ಲ್ಪಟ್ಟ16ನೇ ವರ್ಷದ ಗಣಪ.

3. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನರಿಕೊಂಬು, ಪಾಣೆಮಂಗಳೂರು ಇದರ ವತಿಯಿಂದ ಪೂಜಿಸಿದ 37 ನೇ ವರ್ಷದ ಗಣಪ.

4. ಯುವ ಸಂಗಮ ಸೇವಾ ಟ್ರಸ್ಟ್ (ರಿ.) ಶೇಡಿಗುರಿ , ಬೊಂಡಾಲ, ನರಿಕೊಂಬು, ಶಂಭೂರು ಇವರ ವತಿಯಿಂದ ಪೂಜಿಸಿದ 26 ನೇ ವರ್ಷದ ಗಣಪತಿ.

5. ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ(ರಿ.) ಶಂಭೂರು ಇದರ ವತಿಯಿಂದ ಪೂಜಿಸಿದ 16 ನೇ ವರ್ಷದ ಗಣಪತಿ.,6.ಫರಂಗಿಪೇಟೆ ಹಿಂದು ಸೇವಾಸಮಿತಿಯಿಂದ ಆರಾಧಿಸಲ್ಪಟ್ಟ37ನೇ ವರ್ಷದ ಶ್ರೀ ವಿನಾಯಕ.

