ಉಡುಪಿ :- ಅಲೆವೂರು ಗ್ರಾಮದ ಕವಾ೯ಲು ದಿ| ವಾಮನ ರವರ ಧಮ೯ಪತ್ನಿ ಸುನಂದಾ ಪ್ರಭು (67 ವಷ೯) ರವರು ಅಲ್ಪಕಾಲದ ಅನಾರೋಗ್ಯದಿಂದ ಆ.19 ರಂದು ಸೋಮವಾರ ನಿಧನರಾದರು.ಮೃತರು ಯುವ ಲೇಖಕ ರಾಘವೇಂದ್ರ ಪ್ರಭು, ಕವಾ೯ಲು ಸಹಿತ 2 ಜನ ಪುತ್ರರನ್ನು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
SUDDI9 MEDIA NETWORK