ಬಂಟ್ವಾಳ: ತಾಲೂಕಿನ ಸರಪಾಡಿ ಗ್ರಾಮದ ರಾಮ ಮೂಲ್ಯ ಅವರ ಮನೆ ಗುಡ್ಡೆ ಕುಸಿತದಿಂದ ಹಾನಿಯಾಗಿರುವ ಮನೆಗಳಿಗೆ ಮಾಜಿ ಸಚಿವರಾದ ಬಿ ರಮಾನಾಥ ರೈ , ಮಾಜಿ ಸಚಿವ ಯು ಟಿ ಖಾದರ್, .ವಿನಯ ಕುಮಾರ್ ಸೊರಕೆ , ಎಂ ಎಲ್ ಸಿ ಐವನ್ ಡಿಸೋಜ ಭೇಟಿ ನೀಡಿದರು.
ಇವರೊಂದಿಗೆ ಕಾಂಗ್ರೇಸ್ ಮುಖಂಡರಾದ ಮಿಥುನ್ ರೈ .ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಮತ್ತು ಸುದೀಪ್ ಕುಮಾರ್ ಶೆಟ್ಟಿ .ಪದ್ಮಶೇಖರ್ ಜೈನ್ ಜಿಲ್ಲಾ ಪಂಚಾಯತ್ ಸದಸ್ಯರು . ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ , ತಾಲೂಕ್ ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ , ಎಂ ಎಸ್ ಮೊಹಮ್ಮದ್ . ಉಪಾಧ್ಯಕ್ಷ ಅಬ್ಬಾಸ್ ಅಲಿ , ತಾ. ಪಂಚಾಯತ್ ಸದಸ್ಯ ಸಪ್ನಾ ವಿಶ್ವನಾಥ್ ಪೂಜಾರಿ , ಗ್ರಾಮ ಪಂಚಾಯತ್ ಸದಸ್ಯರಾದ ವಿನ್ಸೆಂಟ್ ಪಿಂಟೋ .ಬಾಲ ಕೃಷ್ಣ ಪೂಜಾರಿ .ಮಿಥುನ್ ಸಿಕ್ವೇರಾ . ಭೇಟಿ ನೀಡಿದರು.

