ಉಡುಪಿ :-ಲಿಯೋ ಕ್ಲಬ್ ಹಾಗೂ ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ಚಿಟ್ಪಾಡಿ ಸೈoಟ್ ಮೆರಿಸ್ ಐಟಿಐ ಕಾಲೇಜಿನಲ್ಲಿ ಆ.13 ರಂದು ಸರಣಿ ವ್ಯಕ್ತಿತ್ವ ವಿಕಸನ ತರಬೇತಿ ಕಾಯ೯ಕ್ರಮ ನಡೆಯಿತು.ತರಬೇತುದಾರರಾಗಿ ವಲಯ ತರಬೇತುದಾರರಾದ ಮನೋಜ್ ಕಡಬ, ಅಕ್ಷತಾ ಗಿರೀಶ್, ರಾಘವೇಂದ್ರ ಪ್ರಭು ಕವಾ೯ಲು, ಉದಯ್ ನಾಯ್ಕ ಮುಂತಾದವರಿದ್ದರು.ವೇದಿಕೆಯಲ್ಲಿ ಜೇಸಿ ಅಧ್ಯಕ್ಷ ಜಗದೀಶ್ ಶೆಟ್ಟಿ, ಮಹಮ್ಮದ್ ಮೌಲ, ಫ್ ಜಾನ್ ಅಕ್ರo, ಪ್ರಾಂಶುಪಾಲ ಗಿಲ್ಬಟ್೯ ಬ್ರಗಾoಜಾ ಮುoತಾದವರಿದ್ದರು.
Attachments area

