ಉಡುಪಿ : ಇತ್ತಿಚೆಗೆ ಬಸ್ಸು ಅಪಘಾತದಲ್ಲಿ ಕೈಯನ್ನು ಕಳೆದುಕೊಂಡಿರುವ ಎಂ.ಜಿ.ಎo ಕಾಲೇಜಿನ ವಿದ್ಯಾಥಿ೯ ಅಜಿತ್ ಶೆಟ್ಟಿ ಯವರ ಚಿಕಿತ್ಸೆಗಾಗಿ ಹೋo ಡಾಕ್ಟರ್ ಫ್oಡೇಶನ್ ವತಿಯಿ೦ದ ಅವರ ಮನೆಗೆ ತೆರಳಿ ರೂ.25 ಸಾವಿರ ಸಹಾಯ ಧನ ನೀಡಲಾಯಿತು. ಡಾII ಶಶಿಕಿರಣ್ ಶೆಟ್ಟಿ, ರಾಘವೇಂದ್ರ ಮುoತಾದವರಿದ್ದರು.
SUDDI9 MEDIA NETWORK