ಬಂಟ್ವಾಳ: ತಾಲ್ಲೂಕಿನ ವಾಮದಪದವು ಸಮೀಪದ ಪೆಜಕ್ಕಳ ಕಕೃಣ್ಣಾಯ ಮನೆತನದ ಹಿರಿಯ ಅರ್ಚಕ ಪಿ. ಬಾಬು ಕಕೃಣ್ಣಾಯ (89) ಇವರು ಶನಿವಾರ ಮಧ್ಯಾಹ್ನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.
23btl-babu kakrunnaya

By suddi9

Leave a Reply

Your email address will not be published. Required fields are marked *