ಮಂಗಳೂರು:ಮಂಗಳೂರಿನ ಮನೋವೈದ್ಯಕೀಯ ಪ್ರತಿನಿಧಿಗಳ ತಂಡ ಯುನೈಟೆಡ್ ಕುಡ್ಲ ಸಿ. ಯನ್.ಯಸ್ ಇದರ ವತಿಯಿಂದ ಮನೋವೈದ್ಯಕೀಯ ಪ್ರತಿನಿಧಿಗಳ ತಂಡ ಯುನೈಟೆಡ್ ಕುಡ್ಲ ಸಿ. ಯನ್.ಯಸ್ ಇದರ ವತಿಯಿಂದ ಮನೋವೈದ್ಯಕೀಯ ವಿಭಾಗದ ಒಳರೋಗಿ ಚಿಕಿತ್ಸಾ ಕೇಂದ್ರಕ್ಕೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಎಲಿಕ್ಸರ್ ವಾಟರ್ ಪ್ಯೂರಿಫೈರ್ ನೀಡಲಾಯಿತು.
ವೆನ್ಲಾಕ್ ಆಸ್ಪತ್ರೆಯ ಆರ್. ಯಮ್. ಓ. ಡಾಕ್ಟರ್ ಜೂಲಿಯನ್ ಸಲ್ದಾನಾ ಮನೋ ವೈದ್ಯಕೀಯ ವಿಭಾಗದ ವೈದ್ಯರಾದ ಡಾ. ಸುನಿಲ್ ಕುಮಾರ್ ಡಾ.ಪ್ರೀಮಾ ಡಿ’ಸೋಜ ಆಸ್ಪತ್ರೆಯ ಅಧಿಕಾರಿಗಳಾದ ಪಿ. ದೇಜಪ್ಪ ಹಾಗೂ ನರ್ಸಿಂಗ್ ವಿಭಾಗದ ಹರಿಣಿ.ಪಿ. ಶೆಟ್ಟಿ ಸರಸ್ವತಿ ಹಾಗೂ ಯುನೈಟೆಡ್ ತಂಡದ ರವಿಕಿರಣ್ ಭಟ್, ಸತ್ಯಪ್ರಸಾದ್ ಶೆಟ್ಟಿ, ದೀಪಕ್, ರವೀಶ್, ರೋಹನ್ ಶೆಟ್ಟಿ, ಪ್ರಮೋದ್, ಯೋಗೀಶ್, ಗಿರೀಶ್, ಹಾಗೂ ಮನೋಹರ್ ಉಪಸ್ಥಿತರಿದ್ದರು.
