ಬಂಟ್ವಾಳ:ಲೋಕೋಪಯೋಗಿ ಇಲಾಖೆಯಲ್ಲಿ ಬಂಟ್ವಾಳ ಉಪವಿಭಾಗದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೈ. ಉಮೇಶ್ ಭಟ್ ಅವರು ಪದೋನ್ನತಿ ಹೊಂದಿದ್ದಾರೆ.

16BHUMESHBHAT ಸೋಮವಾರ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಕ್ಸಿಕ್ಯುಟಿವ್ ಎಂಜಿನಿಯರ್ ಆಗಿ ಅಧಿಕಾರ ಸ್ವೀಕರಿಸಿದರು. ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರನ್ನು ಪುಷ್ಪಗುಚ್ಛ ನೀಡಿಸ್ವಾಗತಿಸಿದರು

By Suddi9

Leave a Reply

Your email address will not be published. Required fields are marked *