ಉಡುಪಿ : ಕಥೊಲಿಕ್ ಸಭಾ ಕಲ್ಮಾಡಿ ಘಟಕ, ಸಾಮಾಜಿಕ ಅಭಿವೃದ್ಧಿ ಅಯೋಗ ವತಿಯಿಂದ ಜುಲೈ.14 ರಂದು ಸ್ಟೆಲ್ಲಾ ಮಾರಿಸ್ ಚರ್ಚ್ ಕಲ್ಮಾಡಿ ಯಲ್ಲಿ ಸಾಧಕ ಕೃಷಿಕರಿಗೆ ಸನ್ಮಾನ ಮತ್ತು ವನಮಹೋತ್ಸವ ಕಾಯ೯ಕ್ರಮ ನಡೆಯಿತು.ಸ್ಟೆಲ್ಲಾ ಮಾರಿಸ್ ಚರ್ಚ್ ಕಲ್ಮಾಡಿ ಧರ್ಮ ಗುರು ಫಾ| ಆಲ್ಬನ್ ಡಿಸೋಜ . ಕಥೊಲಿಕ್ ಸಭಾ ಕಲ್ಮಾಡಿ ಘಟಕ ಅಧ್ಯಕ್ಷ ಸಂಜಯ್ ಅಂದ್ರಾದೆ. ಕಾರ್ಯದರ್ಶಿ ಸ್ಟ್ಯಾನಿ ಮಿನೇಜಸ್ ಸಾಮಾಜಿಕ ಅಭಿವೃದ್ಧಿ ಆಯೋಗ ಸಂಚಾಲಕಿ ಎವ್ಜಿನ್ ಲಸ್ರಾಡೊ 18 ಆಯೋಗ ಸಂಯೋಜಕರು ಫ್ರಾನ್ಸಿಸ್ ಫೆರ್ನಾಂಡಿಸ್ ,ಸಾಮಾಜಿಕ ಕಾಯ೯ಕತ೯ ರಾಘವೇ೦ದ್ರ ಪ್ರಭು ಕವಾ೯ಲು ಪರಿಸರ ಮಾಹಿತಿ ನೀಡಿದರು. ಅನಿತಾ ಕ್ವಾಡ್ರಸ್ ನಿರೂಪಿಸಿದರು.
