ಉಡುಪಿ : ವನಸುಮ ಟ್ರಸ್ಟ್ ಹಾಗೂ ವೇದಿಕೆ ಕಟಪಾಡಿ ಇದರ ವತಿಯಿಂದ ಜುಲೈ.13 ಶನಿವಾರ ಕಿದಿಯೂರು ಶಾಲಾ ಬಳಿಯ ರಸ್ತೆಯಲ್ಲಿ ಸಾಲು ಗಿಡ ನೆಡುವ ಕಾಯ೯ಕ್ರಮ ನಡೆಯಿತು.ಎಲ್.ಐ.ಸಿ ಕೋ. ಅ ಸೊಸೈಟಿಯ ಮಾಜಿ ಅಧ್ಯಕ್ಷ ಟಿ.ಅಂಗಾರ ಚಾಲನೆ ನೀಡಿದರು.ವೇದಿಕೆಯ ಅಧ್ಯಕ್ಷ ಬಾಸುಮ ಕೊಡಗು, ನಿತಿನ್ ಕುಮಾರ್, ಕಾವ್ಯವಾಣಿ ಕೊಡಗು, ಮೊಯಿದ್ದಿನ್, ಜಗದೀಶ, ಹೇಮಾ, ರಾಘವೇಂದ್ರ ಪ್ರಭು, ಕವಾ೯ಲು ಮು೦ತಾದವರಿದ್ದರು.
