ಇಂಚಾನ್ : ದಕ್ಷಿಣ ಕೊರಿಯಾದ ರಾಜಧಾನಿ ಇಂಚಾನ್ ನಲ್ಲಿ ನಡೆಯುತ್ತಿರುವ 17ನೇ  ಏಷ್ಯನ್ ಕ್ರೀಡಾಕೂಟದಲ್ಲಿ ಮೊದಲ ಚಿನ್ನ ದೊರೆತಿದೆ.

jitu-rai-asian-gold-
ಭಾರತದ ಜೀತು ರಾಯ್ ಶೂಟಿಂಗ್ ನಲ್ಲಿ  ಚಿನ್ನದ ಪದಕ ಗಳಿಸುವ ಮೂಲಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಂದೇ ದಾಖಲೆ ನಿರ್ಮಿಸಿದ್ದಾರೆ.

50 ಮೀಟರ್ ಏರ್ ಪಿಸ್ತೂಲ್ ನಲ್ಲಿಜೀತು ರಾಯ್ 186 ಪಾಯಿಂಟ್ ಗಳಿಸುವ ಮೂಲಕ ಚಿನ್ನದ ಪದಕ  ಮುಡಿಗೇರಿಸಿಕೊಂಡರು. ಆರಂಭದ ಸುತ್ತಿನಿಂದಲೂಜೀತು ರಾಯ್ ಅವರಿಗೆ ಚೀನಾದ ವೈ ಪಾಂಗ್ ಹಾಗೂ ವಿಯೆಟ್ನಾಂ ನ ಹೋಂಗ್ ನುಯೆನ್ ಪ್ರಬಲ ಸ್ಪರ್ಧೆಯೊಡ್ಡಿದ್ದರು. ಆದರೆ ಅಂತಿಮವಾಗಿ ಜೀತು ಫೈನಲ್ ನಲ್ಲಿ 186 ಪಾಯಿಂಟ್ ಗಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದರು.

By suddi9

Leave a Reply

Your email address will not be published. Required fields are marked *