ಬಂಟ್ವಾಳ ತಾಲ್ಲೂಕಿನ ಅರಳ ಗ್ರಾಮದ ಗುಡ್ಡೆಯಂಗಡಿ ಓಂ ಜನಹಿತಾಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳು ಶುಕ್ರವಾರ ಸಾಮೂಹಿಕ ಯೋಗ ಪ್ರದರ್ಶಿಸಿದರು. ಯೋಗ ಶಿಕ್ಷಕ ಜನಾರ್ದನ, ಆಡಳಿತಾಧಿಕಾರಿ ಸಂಕಪ್ಪ ಶೆಟ್ಟಿ, ಮುಖ್ಯಶಿಕ್ಷಕಿ ರಕ್ಷಾ ಆರ್.ಶೆಟ್ಟಿ, ಶಿಕ್ಷಕಿ ಲೇವಿಯಾ ಮಸ್ಕರೇನಸ್, ಲಾವಣ್ಯ, ನೀತಾ ಮತ್ತಿತರರು ಇದ್ದರು.

24btl-Arala

By suddi9

Leave a Reply

Your email address will not be published. Required fields are marked *